Jump to content

Translations:Policy:Maps Terms of Use/27/kn

From Wikimedia Foundation Governance Wiki

ವಿಕಿಪೀಡಿಯಾ, ವಿಕಿವೋಯೇಜ್ ಮತ್ತು ಇತರ ವಿಕಿಮೀಡಿಯಾ ಯೋಜನೆಗಳಲ್ಲಿ ತೋರಿಸಿರುವ ನಕ್ಷೆಗಳು [$OSM OpenStreetMap] ನಿಂದ ದತ್ತಾಂಶವನ್ನು ಬಳಸುತ್ತವೆ. ಓಪನ್ಸ್ಟ್ರೀಟ್ಮ್ಯಾಪ್ ಎಂಬುದು [$OSMContributors OpenStreetMap ಕೊಡುಗೆದಾರರು] ರಚಿಸಿದ ಮುಕ್ತ ದತ್ತಾಂಶವಾಗಿದೆ ಮತ್ತು ಇದು [$odbl Open Data Commons Open Database License] (ODbL) ಅಡಿಯಲ್ಲಿ ಲಭ್ಯವಿದೆ.