Jump to content

Translations:Policy:Terms of Use/Summary/20/kn

From Wikimedia Foundation Governance Wiki
  • ಹಾನಿ ಇಲ್ಲ' - ನೀವು ನಮ್ಮ ತಂತ್ರಜ್ಞಾನದ ಮೂಲಸೌಕರ್ಯಕ್ಕೆ ಹಾನಿ ಮಾಡುವುದಿಲ್ಲ ಮತ್ತು ಆ ಮೂಲಸೌಕರ್ಯಕ್ಕಾಗಿ ನೀವು ನೀತಿಗಳನ್ನು ಅನುಸರಿಸುತ್ತೀರಿ.
  • ಬಳಕೆಯ ನಿಯಮಗಳು ಮತ್ತು ನೀತಿಗಳು — ನೀವು ನಮ್ಮ ವೆಬ್‌ಸೈಟ್‌ಗಳು ಅಥವಾ ಯೋಜನೆಗಳಿಗೆ ಭೇಟಿ ನೀಡಿದಾಗ ಅಥವಾ ಭಾಗವಹಿಸಿದಾಗ ಕೆಳಗಿನ ಬಳಕೆಯ ನಿಯಮಗಳಿಗೆ, ಸಾರ್ವತ್ರಿಕ ನೀತಿ ಸಂಹಿತೆ ಮತ್ತು ಅನ್ವಯವಾಗುವ ಸಮುದಾಯ ನೀತಿಗಳಿಗೆ ಬದ್ಧರಾಗಿರುತ್ತೀರಿ ನಮ್ಮ ಸಮುದಾಯಗಳಲ್ಲಿ.