Jump to content

Translations:Policy:Universal Code of Conduct/20/kn

From Wikimedia Foundation Governance Wiki

ಎಲ್ಲಾ ವಿಕಿಮೀಡಿಯನ್ನರು ಇತರರಿಗೆ ಗೌರವವನ್ನು ತೋರಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಜನರೊಂದಿಗೆ ಸಂವಹನ ಮಾಡುವಾಗ, ಅದು ಆನ್ಲೈನ್ ಅಥವಾ ಆಫ್ಲೈನ್ ವಿಕಿಮೀಡಿಯಾ ಪರಿಸರದಲ್ಲಿರಲಿ, ನಾವು ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತೇವೆ.