Jump to content

Translations:Policy:Universal Code of Conduct/27/kn

From Wikimedia Foundation Governance Wiki

ಕೆಟ್ಟ ನಡವಳಿಕೆಯ ಸಂದರ್ಭಗಳನ್ನು ಗುರುತಿಸಲು ಸಮುದಾಯದ ಸದಸ್ಯರಿಗೆ ಸಹಾಯ ಮಾಡುವ ಗುರಿಯನ್ನು ಸಾರ್ವತ್ರಿಕ ನೀತಿ ಸಂಹಿತೆ ಹೊಂದಿದೆ. ವಿಕಿಮೀಡಿಯಾ ಚಳವಳಿಯಲ್ಲಿ ಈ ಕೆಳಗಿನ ನಡವಳಿಕೆಗಳನ್ನು ಸ್ವೀಕಾರಾರ್ಹವಲ್ಲವೆಂದು ಪರಿಗಣಿಸಲಾಗಿದೆಃ