Jump to content

Translations:Policy:Universal Code of Conduct/73/kn

From Wikimedia Foundation Governance Wiki

ಕೊಡುಗೆದಾರರು ಮಾಡಿದ ಕೆಲಸವನ್ನು ಗುರುತಿಸಿ ಮತ್ತು ಗೌರವ ಕೊಡಿ: ಅವರ ಸಹಾಯ ಮತ್ತು ಕೆಲಸಕ್ಕಾಗಿ ಅವರಿಗೆ ಧನ್ಯವಾದಗಳುನ್ನು ಅರ್ಪಿಸಿ. ಅವರ ಪ್ರಯತ್ನಗಳನ್ನು ಶ್ಲಾಘಿಸಿ ಮತ್ತು ಅದಕ್ಕೆ ಕಾರಣವಾದ ಸ್ಥಳಕ್ಕೆ ಮನ್ನಣೆ ನೀಡಿ.