Jump to content

Translations:Policy:Universal Code of Conduct/86/kn

From Wikimedia Foundation Governance Wiki

ಯಾವುದೇ ರೂಪದಲ್ಲಿ ಅಥವಾ ತಾರತಮ್ಯವನ್ನು ಪ್ರಚೋದಿಸುವ ಭಾಷೆಯಲ್ಲಿ ವ್ಯಕ್ತಿಗಳು ಅಥವಾ ಗುಂಪುಗಳನ್ನು ಅವರು ಯಾರು ಅಥವಾ ಅವರ ವೈಯಕ್ತಿಕ ನಂಬಿಕೆಗಳ ಆಧಾರದ ಮೇಲೆ ದೂಷಿಸುವ, ಅವಮಾನಿಸುವ, ದ್ವೇಷವನ್ನು ಪ್ರಚೋದಿಸಲು ಉದ್ದೇಶಿಸಿರುವ ದ್ವೇಷದ ಮಾತುಗಳು